ಕುಶಾಲನಗರ, ಜ 28: ಚಿಕ್ಕತ್ತೂರಿನ ಸಾರ್ವಜನಿಕ ಆಟದ ಮೈದಾನಕ್ಕೆ ನೂತನವಾಗಿ ನಾಲ್ಕು ಕಾಂಕ್ರೀಟ್ ಚೇರುಗಳನ್ನು ವೀರಭದ್ರ ಫ್ರೆಂಡ್ಸ್ ವತಿಯಿಂದ ಅಳವಡಿಸಲಾಯಿತು. ಈ ಕಾರ್ಯಕ್ರಮಕ್ಕೆ ಕೈಜೋಡಿಸಿದ ಉದ್ಯಮಿ ಜಿ.ಬಿ. ರತ್ನಾಕರ, ಅರಣ್ಯ ಇಲಾಖೆಯ ಚೇತನ್, ಯೋಗೇಶ್ ಗೌಡ, ಪ್ರಕಾಶ್ ಡಿ.ಸಿ, ಶ್ರೀನಿವಾಸ್ ರಮೇಶ್, ಮಂಜು ಬಿಗಿಲ್, ಹರೀಶ್ ಹಾಗೆಯೇ ಸಹಕರಿಸಿದ ಗಣೇಶ್ ಎಂ.ಬಿ ಶಿವಕುಮಾರ್ ಶ್ರೀನಿವಾಸ್ ಸಿ ಎ ರವಿಕುಮಾರ್ ಚೇತನ್ ಸ್ವಾಮಿ ಸಿ.ಸಿ, ಸೂಫಿ ಇತರರು ಭಾಗಿಯಾಗಿದ್ದರು.
Back to top button
error: Content is protected !!