ಕುಶಾಲನಗರ, ಡಿ 22: ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮದಲ್ಲಿ ಮಹಿಳೆಯೊಬ್ಬರು ಚೀಟಿ ಹೆಸರಿನಲ್ಲಿ ಕೋಟ್ಯಾಂತರ ರೂ ವಂಚಿಸಿದ್ದಾರೆ ಎಂದು ಆರೋಪಿಸಿ ಮೋಸಹೋದ ಮಹಿಳೆಯರು ಚೀಟಿ ನಡೆಸಿದ ಮಹಿಳೆ ಮನೆಗೆ ಮುತ್ತಿಗೆ ಹಾಕಿ ಹಣ ವಾಪಾಸ್ ಮಾಡವಂತೆ ಆಕ್ರೋಷ ವ್ಯಕ್ತಪಡಿಸಿದರು.
ಇದೇ ಸಂದರ್ಭ ವಂಚಕಿ ಮಹಿಳೆಯ ಪತಿ ಕೂಡ ನ್ಯಾಯ ಕೇಳಲು ಬಂದವರ ವಿರುದ್ದ ಅವಾಚ್ಯ ಶಬ್ಧಗಳಿಂದ ನಿಂದಿಸಿ ದರ್ಪ ಮೆರೆದಿದ್ದಾನೆ.
25 ಕ್ಕೂ ಅಧಿಕ ಮಹಿಳೆಯರಿಂದ ತಲಾ ಲಕ್ಷಾಂತರ ರೂ ಪಡೆದು ವಂಚಿಸಲಾಗಿದೆ ಎನ್ನಲಾಗಿದೆ.
Back to top button
error: Content is protected !!