ಕಾರ್ಯಕ್ರಮ

ಭರದಿಂದ ಸಾಗುತ್ತಿದ್ದ ರಾಜ್ಯ ಹೆದ್ದಾರಿ ದುರಸ್ಥಿ‌ ಕಾರ್ಯ

ಕುಶಾಲನಗರ, ಡಿ 22: ಕುಶಾಲನಗರ ತಾಲೂಕಿನ ಶಿರಂಗಾಲದಿಂದ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ವರೆಗೆ 14 ಕಿಮೀ ರಸ್ತೆ ರಿಪೇರಿ‌ ಕಾರ್ಯ ಭರದಿಂದ ಸಾಗುತ್ತಿದೆ.
ಅತಿಯಾದ ಮಳೆಯಿಂದ ಈ ಹೆದ್ದಾರಿಯ ಅಲ್ಲಲ್ಲಿ ಬೃಹತ್ ಹೊಂಡಗಳು‌ ನಿರ್ಮಾಣಗೊಂಡು ಅಪಾಯವನ್ನು ಆಹ್ವಾನಿಸುತ್ತಿತ್ತು. ಲೋಕೋಪಯೋಗಿ ಇಲಾಖೆಯ ವತಿಯಿಂದ ಇದೀಗ ಡಾಂಬರ್ ಹಾಕುವ ಮೂಲಕ ದುರಸ್ಥಿ ಕಾರ್ಯ ನಡೆಯುತ್ತಿದೆ.
ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಸೈಜನ್ ಪೀಟರ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!