ಕುಶಾಲನಗರ, ನ 13: ಕನಕದಾಸ ಜಯಂತಿಯ ಅಂಗವಾಗಿ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರ ಡಿ.ಆರ್. ಪ್ರಭಾಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ಸುಮಾರು 200 ಗಿರಿಜನ ಬಡ ಮಕ್ಕಳಿಗೆ ಉಡುಪುನ್ನು ನೀಡಿರುವುದು, ವಿದ್ಯಾರ್ಥಿಗಳಿಗೆ ನೋಟ್ ಬುಕ್, ಸೇರಿದಂತೆ 60 ಬಡ ವಿದ್ಯಾರ್ಥಿಗಳಿಗೆ ಡಿಕ್ಷನರಿ ನೀಡಿ ಸನ್ಮಾನಿಸಲಾಯಿತು ಇವುಗಳನ್ನು ನಿರ್ವಹಿಸಿದ ಅಧ್ಯಕ್ಷ ಡಿ ಆರ್ ಪ್ರಭಾಕರ್ ನವರನ್ನು ಗಿರಿಜನ ಮುಖಂಡರು ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ನಿರ್ದೇಶಕರು ಮತ್ತು ಸದಸ್ಯರು ಹಾಜರಿದ್ದರು.
Back to top button
error: Content is protected !!