ಕುಶಾಲನಗರ ಅ 23: ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಗೊಂದಿಬಸವನಹಳ್ಳಿ ಗ್ರಾಮದ ಪ.ಜಾತಿ ಕಾಲನಿಯ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ನಿರ್ಮಿತಿ ಕೇಂದ್ರ ವತಿಯಿಂದ ರೂ 20 ಲಕ್ಷ ವೆಚ್ಚದಲ್ಲಿ 310 ಮೀ ಉದ್ದದ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗುತ್ತಿದೆ.
ಈ ಸಂದರ್ಭ ಗ್ರಾಪಂ ಸದಸ್ಯರಾದ ಜಿ.ಬಿ.ಜಗದೀಶ್, ಕುಮಾರ್ ಇದ್ದರು.
Back to top button
error: Content is protected !!