ಕುಶಾಲನಗರ, ಸೆ 28: ಕುಶಾಲನಗರದ ಸೋಮೇಶ್ವರ ದೇವಾಲಯ ಬಳಿ ತಡರಾತ್ರಿ ಅಡ್ಡಾಡುತ್ತಿದ್ದ ವಿಷಕಾರಿ ಕಟ್ಟು ಹಾವನ್ನು ಕೂಡಿಗೆಯ ಸ್ನೇಕ್ ಗಫೂರ್ ಸೆರೆ ಹಿಡಿದರು.ರಸ್ತೆ ದಾಟಲು ಯತ್ನಿಸುತ್ತಿದ್ದ ವಿಷಕಾರಿ 6 ಅಡಿ ಉದ್ದದ ಹಾವನ್ನು ಹಿಡಿದು ಸಮೀಪದ ಅರಣ್ಯಕ್ಕೆ ಬಿಡಲಾಯಿತು.
Back to top button
error: Content is protected !!