ಪ್ರತಿಭಟನೆ

ಕೊಪ್ಪ ಗ್ರಾಪಂ: ಮಾಂಸ ಮಾರಾಟ ಹರಾಜು ಟೆಂಡರ್ ಪ್ರಕ್ರಿಯೆ ವಿರೋಧಿಸಿ ಧರಣಿ

ಕುಶಾಲನಗರ, ಸೆ 22: ಕೊಪ್ಪ ಗ್ರಾಮ ಪಂಚಾಯಿತಿ ಮಾಂಸ ಮಾರಾಟ ಹರಾಜು ಟೆಂಡರ್ ಪ್ರಕ್ರಿಯೆ ವಿರೋಧಿಸಿ ಪಂಚಾಯಿತಿ ಎದುರುಗಡೆ ಧರಣಿ

ಕೊಪ್ಪ ಗ್ರಾಮದ ಪಂಚಾಯತಿಯ ಲೈಸೆನ್ಸ್ ಆಧಾರದಲ್ಲಿ ಮಾಂಸ ಮಾರಾಟ ಮಾಡುತ್ತಿರುವ ವರ್ತಕರಿಂದ ಪ್ರತಿಭಟನೆ, ಪೆಟ್ರೋಲ್ ತುಂಬಿದ ಕ್ಯಾನ್ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ವರ್ತಕರು ಮತ್ತು ಕಾರ್ಮಿಕರು.

ಪಂಚಾಯಿತಿ ಮೂಲಕ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಯಲ್ಲಿ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸದೆ ಮಾಂಸ ಮಾರುಕಟ್ಟೆಯ ಹರಾಜು ಪ್ರಕ್ರಿಯೆ ಮಾಡಲು ನಿರ್ಣಯ ಕೈಗೊಂಡಿರುವ ಕೊಪ್ಪ ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರ ಬಗ್ಗೆ ಆಕ್ರೋಶ

ಮಾಂಸ ಮಾರುಕಟ್ಟೆ ಹರಾಜು ಪ್ರಕ್ರಿಯೆಯನ್ನು ತಕ್ಷಣ ಮುಂದೂಡಿ ನೂತನ ಕಟ್ಟಡದಲ್ಲಿ ಮಾಂಸ ತ್ಯಾಜ್ಯ, ಕಲುಷಿತ ನೀರು ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯ

Related Articles

Leave a Reply

Your email address will not be published. Required fields are marked *

Back to top button
error: Content is protected !!