ಕಾರ್ಯಕ್ರಮ
ಕುಶಾಲನಗರ ಪುರಸಭೆಯಲ್ಲಿ ಗಾಂಧಿ ಜಯಂತಿ

ಕುಶಾಲನಗರ, ಅ 02: ಕುಶಾಲನಗರ ಪುರಸಭೆಯಲ್ಲಿ ಗಾಂಧಿ ಜಯಂತಿ ಆಚರಣೆ ನಡೆಯಿತು.
ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ಅವರ ನೇತೃತ್ವದಲ್ಲಿ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡು ಗಾಂಧಿಜೀ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜಿಸಿ ಗೌರವ ನಮನ ಸಲ್ಲಿಸಿದರು.



