ಕುಶಾಲನಗರ, ಜು 27: ಹಿಂದೂ ಸುರಕ್ಷತಾ ಸಮಿತಿ ನೇತೃತ್ವದಲ್ಲಿ ಮಾಲ್ದಾರೆ ಗದ್ದಿಗೆ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಭಟನೆ.
ಕಾರ್ಯಕರ್ತರಿಂದ ದೇವಸ್ಥಾನದ ಆವರಣದಲ್ಲಿನ ಸಮಾಧಿ ಆಕೃತಿಯನ್ನು ಅಗೆದ ಕಾರ್ಯಕರ್ತರು.
ಅರಣ್ಯ ಇಲಾಖೆಯ ನಿರ್ಲಕ್ಷ್ಯ ಆರೋಪ.
ಮಡಿಕೇರಿ ಡಿವೈಎಸ್ ಪಿ ಸುರೋಜ್ ನೇತೃತ್ವದಲ್ಲಿ ಬಿಗಿಬಂದೋಬಸ್ತ್
ಪೊಲೀಸರು ಹಾಗೂ ಅರಣ್ಯ ಇಲಾಖೆಯ ವಿರುದ್ದ ಘೋಷಣೆ.
ಆರೋಪಿಗಳನ್ನು ಬಂಧಿಸದಿದ್ದಲ್ಲಿ ರಸ್ತೆ ತಡೆಗೆ ಮುಂದಾಗುವ ಎಚ್ಚರಿಕೆ.
Back to top button
error: Content is protected !!