ಟ್ರೆಂಡಿಂಗ್

ಮತದಾರರ ಗಮನಕ್ಕೆ

ಕುಶಾಲನಗರ, ಜು 13: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಸಂಬಂಧ ಎನ್ಯುಮರೇಷನ್ ಫಾರಂ ಸಿಗದಿರುವ ಮತದಾರರು ತುರ್ತಾಗಿ ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗಳ ಗಮನಕ್ಕೆ ತರುವುದು ಹಾಗೂ ಭರ್ತಿ ಮಾಡಿದ ಎನ್ಯುಮರೇಷನ್ ಫಾರಂಗಳನ್ನು ತುರ್ತಾಗಿ ಬೂತ್ ಮಟ್ಟದ ಅಧಿಕಾರಿಗಳಿಗೆ ತಲುಪಿಸಲು ಸೋಮವಾರಪೇಟೆ ಮತ್ತು ಕುಶಾಲನಗರ ತಹಸೀಲ್ದಾರ್ ರವರ ಸೂಚನೆ ಮೇರೆಗೆ ಕುಶಾಲನಗರ ಪುರಸಭೆ ಪ್ರಕಟಣೆ ಮೂಲಕ ಕೋರಿದೆ

Related Articles

Leave a Reply

Your email address will not be published. Required fields are marked *

Back to top button
error: Content is protected !!