ಕುಶಾಲನಗರ, ಜು 08: ಕುಶಾಲನಗರ ಬಾಪೂಜಿ ಬಡಾವಣೆ ನಿವಾಸಿ ದಿ.ರೂಬಿ ಅವರ ಪುತ್ರ ಮಿಥುನ್ ರೂಬಿ (41) ಹೃದಯಾಘಾತದಿಂದ ಬುಧವಾರ ನಿಧನರಾದರು.