ಪ್ರಕಟಣೆ

ಕರವೇ ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ ಅನುಸೂಯ ಗಣೇಶ್ ನೇಮಕ

ಕುಶಾಲನಗರ, ನ 05:  ಹೆಚ್ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾಧ್ಯಕ್ಷ ದಿನೇಶ್ ಅವರ ನೇತೃತ್ವದಲ್ಲಿ. ಕೂಡಿಗೆಯ ಹೆಗ್ಗಡಹಳ್ಳಿ ಗ್ರಾಮದ  ಅನುಸೂಯ ಗಣೇಶ್ ಇವರನ್ನು ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿ ಆದೇಶ ಪ್ರತಿಯನ್ನು ನೀಡಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!