ಕುಶಾಲನಗರ, ಡಿ 24: ಉಡುಪಿಯಿಂದ ಕೋಯಮತ್ತೂರಿಗೆ ಸಂಚರಿಸುತ್ತಿರುವ ಆದಿಯೋಗಿ ರಥ ಇಂದು ಸಂಜೆ ಕುಶಾಲನಗರಕ್ಕೆ ಆಗಮಿಸಲಿದೆ. ಸಂಜೆ 6 ಗಂಟೆಗೆ ಬೈಚನಹಳ್ಳಿ ಮಾರಮ್ಮ ದೇವಾಲಯದ ಬಳಿ ರಥ ಆಗಮಿಸಲಿದ್ದು ಶಿವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಹಿಂದೂಪರ ಸಂಘಟನೆ ಮುಖಂಡ ಬಿ.ಅಮೃತ್ರಾಜ್ ಕೋರಿದ್ದಾರೆ.
Back to top button
error: Content is protected !!