ಕ್ರೈಂ

ಲೋನ್ ನೀಡುವುದಾಗಿ ತಲಾ 1 ಸಾವಿರ ವಸೂಲಿ, ವಂಚನೆ: ಫೈನಾನ್ಸ್ ಏಜೆಂಟ್ ವಶಕ್ಕೆ

ಕುಶಾಲನಗರ, ಸೆ 20:

ಖಾಸಗಿ ಫೈನಾನ್ಸ್ ಹೆಸರಿನಲ್ಲಿ ಹಣ ವಸೂಲಿ.

ನೂರಾರು ಮಂದಿಯಿಂದ ತಲಾ ಒಂದು ಸಾವಿರ ವಸೂಲಿ ಆರೋಪ.

1 ಸಾವಿರಕ್ಕೆ 3 ಲಕ್ಷ ಸಾಲ‌ ನೀಡುವ ಆಮೀಷ.

ಅಂದಾಜು 200-300 ಮಂದಿಯಿಂದ ಹಣ ವಸೂಲಿ.

ಖಾಸಗಿ ಫೈನಾನ್ಸ್ ಮಾಲೀಕನ‌ ಮೊಬೈಲ್ ಸ್ವಿಚ್ ಆಫ್.

ಸಾಲ‌ ಸಿಗದಿದ್ದ ಕಾರಣ ಫೈನಾನ್ಸ್ ಏಜೆಂಟ್ ಮೇಲೆ ಆಕ್ರೋಷ ವ್ಯಕ್ತಪಡಿಸಿದ ಮೋಸ ಹೋದವರು.

ಕುಶಾಲನಗರ ನಗರ ಠಾಣೆಯಲ್ಲಿ‌ ವಿಚಾರಣೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!