ಕುಶಾಲನಗರ, ಜ 06: ಹಳೆ ಮಾರುಕಟ್ಟೆ ರಸ್ತೆಗೆ ಹೊಂದಿಕೊಂಡಿರುವ 22 ಬಡ ಕುಟುಂಬಗಳಿಗೆ 10 ದಿನಗಳ ಒಳಗಾಗಿ ಹಕ್ಕು ಪತ್ರ ವಿತರಿಸುವಂತೆ ಶಾಸಕ ಡಾ.ಮಂತರ್ ಗೌಡ ಅವರು ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ಅವರಿಗೆ ಸೂಚಿಸಿದರು. ವಾರ್ಡ್ ಸದಸ್ಯ ಪ್ರಮೋದ್ ಮುತ್ತಪ್ಪ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ನಿವಾಸಿಗಳು ಅಳಲು ಆಲಿಸಿದ ಶಾಸಕರು ಹಕ್ಕುಪತ್ರ ವಿತರಿಸಲು ಗಡುವು ನೀಡಿದರು.
Back to top button
error: Content is protected !!