ಕುಶಾಲನಗರ, ಏ 05: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ.
ಕೊಡಗಿನ ಇಬ್ಬರು ಶಾಸಕರ ಕಿರುಕುಳ, ಒತ್ತಡವೇ ವಿನಯ್ ಆತ್ಮಹತ್ಯೆಗೆ ಕಾರಣ.
ವಿನಯ್ ಸೋಮಯ್ಯ ಸೂಸೈಡ್ ನೋಟ್ ನಲ್ಲಿ ಕಾರಣ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಎಫ್ ಐ ಆರ್ ನಲ್ಲಿ ಕೊಡಗಿನ ಇಬ್ಬರು ಎಂಎಲ್ಎ ಗಳ ಹೆಸರು ಕೈಬಿಟ್ಟಿರುವುದು ಮೊದಲ ಅಪರಾಧ.
ಇದರಿಂದ ಪೊಲೀಸರ ಮೇಲಿನ ಒತ್ತಡ ಗೋಚರಿಸುತ್ತಿದೆ.
ಸಾಮಾಜಿಕ ಜಾಲತಾಣಗಳ ಅಡ್ಮಿನ್ ಗಳ ವಿರುದ್ದ ಪ್ರಕರಣ ದಾಖಲಿಸುವುದು ಸಮಂಜಸವಲ್ಲ.
ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನಿಸುವುದು ತಪ್ಪೇ.
ಕೊಡಗಿನ ಶಾಸಕರ ದಬ್ಬಾಳಿಕೆಯಿಂದ ವಿನಯ್ ಆತ್ಮಹತ್ಯೆ.
ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಛೇರಿಯಂತೆ ಕಾರ್ಯನಿರ್ವಹಿಸುತ್ತಿವೆ.
ಶಾಸಕರುಗಳಾದ ಮಂತರ್ ಗೌಡ, ಪೊನ್ನಣ್ಣ ಹೆಸರು ಎಫ್.ಐ.ಆರ್.ನಲ್ಲಿ ಸೇರಿಸಿ.
ಅಲ್ಲಿ ತನಕ ಇಲ್ಲಿಂದ ಕದಲುವುದಿಲ್ಲ
ಕುಶಾಲನಗರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವಿಜಯೇಂದ್ರ ಹೇಳಿಕೆ
ಈ ಘಟನೆ ಹಗುರವಾಗಿ ತೆಗೆದುಕೊಳ್ಳದಂತೆ ಮುಖ್ಯಮಂತ್ರಿ, ಗೃಹಮಂತ್ರಿಗಳಿಗೆ ಎಚ್ಚರಿಕೆ.
ರಾಜಕೀಯ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬಾರದು ಎಂಬುದು ತುಘಲಕ್ ದರ್ಬಾರ್ ಪ್ರತೀಕ.
ಅರ್ಧ ಗಂಟೆಯೊಳಗೆ ಎಫ್.ಐ.ಆರ್.ನಲ್ಲಿ ಶಾಸಕರುಗಳ ಹೆಸರು ಸೇರಿಸಲು ಪೊಲೀಸ್ ಅಧಿಕಾರಿಗಳಿಗೆ ಮನವಿ.
ಅಲ್ಲಿ ತನಕ ಶಾಂತಿಯುತವಾಗಿ ಕಾಯುತ್ತೇವೆ.
ಮುಂದಿನ ಅನಾಹುತಗಳಿಗೆ ನಾವು ಜವಬ್ದಾರರಲ್ಲ ಎಂದು ಎಚ್ಚರಿಕೆ.
Back to top button
error: Content is protected !!