ಕುಶಾಲನಗರ, ಸೆ 05: ಕುಶಾಲನಗರ ತಾಲ್ಲೂಕು ಹೆಬ್ಬಾಲೆ ಗ್ರಾಮದ ನಿವಾಸಿಯಾದ ಚೊಂದಮ್ಮ ರವರ ವಾಸದ ಮನೆಯ ದಿನಾಂಕ 04/09/2025 ರಂದು ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿದ್ದು ತಹಸೀಲ್ದಾರ್ ಕಿರಣ್ ಗೌರಯ್ಯ ಸ್ಥಳ ಪರಿಶೀಲನೆ ನಡೆಸಿದರು.