ಪ್ರತಿಭಟನೆ

ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ‌ ಕರ್ನಾಟಕ ಕಾವಲುಪಡೆ ಪ್ರತಿಭಟನೆ.

ಕುಶಾಲನಗರ, ಸೆ 29

ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ‌ಕರ್ನಾಟಕ ಕಾವಲುಪಡೆ ಪ್ರತಿಭಟನೆ.

ಕರ್ನಾಟಕ ಸರಕಾರ, ಕೃಷಿ, ನೀರಾವರಿ ಸಚಿವರುಗಳು, ಸಂಸದರುಗಳು, ತಮಿಳು ನಾಡು ಮುಖ್ಯಮಂತ್ರಿ ವಿರುದ್ದ ಧಿಕ್ಕಾರ.

ಕೊಡಗು-ಮೈಸೂರು ಗಡಿ ಅರಣ್ಯ ತಪಾಸಣಾ ಗೇಟ್ ಬಳಿ‌ ಪ್ರತಿಭಟನೆ.

ಕಾವಲುಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ ನೇತೃತ್ವದಲ್ಲಿ ಪ್ರತಿಭಟನೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!