ಕುಶಾಲನಗರ, ನ 15:ಕಾರಿನಲ್ಲಿ ಮಹಿಳೆಯ ಶವ ಸಾಗಾಟ ಪ್ರಕರಣ ಪತ್ತೆ.
ಮಾಲ್ದಾರೆ ಲಿಂಗಾಪುರ ಚೆಕ್ ಪೋಸ್ಟ್ ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ತಪಾಸಣೆ ಸಂದರ್ಭ ಮೃತ ದೇಹ ಪತ್ತೆ.
ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಸ್ಥಳಕ್ಕೆ ಭೇಟಿ.
ಕಾರಿನಲ್ಲಿದ್ದ ಮೂವರನ್ನ ಬಂಧಿಸಿ ವಿಚಾರಣೆಗೊಳಪಡಿಸಿದ ಪೊಲೀಸರು
ಹರಿಯಾಣ ಮೂಲದ ಮಹಿಳೆ.
ಮೈಸೂರಿನಲ್ಲಿ ಪತಿಯೊಂದಿಗೆ ವಾಸವಾಗಿದ್ದ ಮಹಿಳೆ ನಾನ್ಕಿದೇವಿ (45) ಮೃತದೇಹ.
ಕುತೂಹಲಕ್ಕೆ ಕಾರಣವಾಗಿರುವ ಮಹಿಳೆಯ
ಶವ ಸಾಗಾಟ
ಸಿದ್ದಾಪುರ ಪೊಲೀಸರಿಂದ ಹೆಚ್ಚಿನ ತನಿಖೆ.
Back to top button
error: Content is protected !!