ಕುಶಾಲನಗರ, ಆ 14: ಹಿಂದು ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಜನಜಾಗೃತಿಯ ಪಂಜಿನ ಮೆರವಣಿಗೆ ಕುಶಾಲನಗರದಲ್ಲಿ ನಡೆಯಿತು.
ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು.
ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಭಾರತದ ಪರ ಜಯಘೋಷ ಹಾಕುವುದರೊಂದಿಗೆ ದೇಶ ವಿರೋಧಿಗಳಿಗೆ ಧಿಕ್ಕಾರ ಕೂಗಿದರು.
Back to top button
error: Content is protected !!