ಕುಶಾಲನಗರ, ಸೆ 06: ಸಾಮರಸ್ಯ ವೇದಿಕೆ ವತಿಯಿಂದ ಕುಶಲನಗರದಲ್ಲಿ ನಾರಾಯಣ ಗುರು ಜಯಂತಿ ಆಚರಣೆ ನಡೆಯಿತು.
ನಗರದ ಅನುಗ್ರಹ ಕಾಲೇಜು ಕಟ್ಟಡದಲ್ಲಿರುವ ರಂಗಭಾರತಿ ಸಭಂಗಣದಲ್ಲಿ ನಾರಾಯಣ ಗುರು ಜನ್ಮದಿನ ಆಚರಣೆ ಮಾಡಲಾಯಿತು
ಡಾಕ್ಟರ್ ಉದಯ್ ಕುಮಾರ್ ಉಪಸ್ಥಿತಿ
ತಾಲೂಕು ಕುಟುಂಬ ಪ್ರಬೋಧನ ಪ್ರಮುಖರಾದ ಮಹೇಶ್ ಅಮೀನ್ ಮಾತನಾಡಿ ನಾರಾಯಣ ಗುರುಗಳು ಕೇರಳದಲ್ಲಿದ್ದ ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ತಮ್ಮ ಜೀವನಪೂರ್ತಿ ಶ್ರಮಿಸಿದರು ಅವರ ಜೀವನ ಮತ್ತು ಬದುಕು
ಈಗಿನ ಯುವ ಜನರಿಗೆ ಆದರ್ಶ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಸಾಮರಸ್ಯ ವೇದಿಕೆಯ ಜಿಲ್ಲಾ ಸಂಯೋಜಕರಾದ ಹರೀಶ್ ತಮ್ಮಯ್ಯ
ಪ್ರಮುಖ ಡಾಲಿ
ಮಧುಸೂದನ್ ಸಂತೋಷ್ ಜನಾರ್ಧನ್ ಹಾಗೂ ಸಂಘ ಪರಿವಾರದ ಸ್ವಯಂಸೇವಕರು ಮತ್ತು ಕಾರ್ಯಕರ್ತರು ಉಪಸ್ಥಿತಿ ಇದ್ದರು
Back to top button
error: Content is protected !!