ಸಾಂಸ್ಕೃತಿಕ

ಸೀಗೆಹೊಸೂರಿನಲ್ಲಿ ಓಣಂ ಹಬ್ಬ ಆಚರಣೆ

ಕುಶಾಲನಗರ., ಸೆ. 5: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿರುವ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ನಿರ್ದೇಶಕ ಎಸ್. ಎಸ್. ಕೃಷ ನವರ ಮನೆ ಅಂಗಳದಲ್ಲಿ ವಿವಿಧ ಬಗೆಯ ಹೂವಿನಿಂದ ರಂಗೋಲಿ ಬಿಡಿಸಿ ಹಬ್ಬ ಆಚರಣೆ ನೆರವೇರಿಸಿದರು.
ಹಬ್ಬದ ಅಂಗವಾಗಿ ವಿಶಿಷ್ಟ ಬಗೆಯ ಊಟೋಪಚಾರದ ಜೊತೆಯಲ್ಲಿ ಹೊಸ ಬಟ್ಟೆಗಳನ್ನು ಧರಿಸಿ ಹಬ್ಬ ಆಚರಣೆ ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!