ಮಳೆ

ಗುಡ್ಡೆಹೊಸೂರು ಗ್ರಾಮದಲ್ಲಿ ಮನೆ ಹಂಚುಗಳು ನೆಲಸಮ

ಕುಶಾಲನಗರ, ಜು 15: ಗುಡ್ಡೆಹೊಸೂರು ಗ್ರಾಮದಲ್ಲಿ ಮಳೆಯಿಂದಾಗಿ ಕಣ್ಣಮ್ಮ ಎಂಬವರ ಮನೆಯ ಮೇಲ್ಚಾವಣಿ ಹೆಂಚುಗಳು ಭಾರೀ‌ ಮಳೆಗೆ ನೆಲಕಚ್ಚಿವೆ.

ಸ್ಥಳಕ್ಕೆ ಗ್ರಾಪಂ ವಾರ್ಡ್ ಸದಸ್ಯರಾದ ಸದಸ್ಯ ಪ್ರದೀಪ್, ಉಷಾ, ಗ್ರಾಮಲೆಕ್ಕಿಗ ಗೌತಮ್ ಭೇಟಿ‌ ನೀಡಿ ಪರಿಶೀಲಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!