ಕುಶಾಲನಗರ, ಆ 28: ನಂಜರಾಯಪಟ್ಟಣ ಪ್ರೌಢಶಾಲಾ ಆಟದ ಮೈದಾನದಲ್ಲಿ ಅಸ್ಮಿಕ ವಾಗಿ ಡಿಸ್ಕಸ್ ಥ್ರೋ ತಗುಲಿ ಗಾಯಗೊಂಡಿದ್ದ ವಿದ್ಯಾರ್ಥಿ ಪ್ರಜ್ವಲ್ ಕ್ಷೇಮವಾಗಿ ಮನೆಗೆ ಮರಳಿದ್ದಾನೆ.