ಸಭೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಕಾಶ್ ಅಂಬೇಡ್ಕರ್ ರವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಸಭೆ

ಕುಶಾಲನಗರ, ಆ 24: ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ದಿನಾಂಕ 23–8–2025 ಜಿಲ್ಲಾ ಮಟ್ಟದ ಸಭೆಯನ್ನು ಪ್ರವಾಸಿ ಮಂದಿರದಲ್ಲಿ ಸಭೆಯನ್ನು ಕರೆಯಲಾಗಿತ್ತು ರಾಜ್ಯ ಸಮಿತಿಯ ಆದೇಶದ ಮೇರೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ವಾದ ಹಾಗೂ ಪ್ರಕಾಶ್ ಅಂಬೇಡ್ಕರ್ ರವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷದ ವತಿಯಿಂದ ಕೆ ಬಿ ರಾಜು ರವರ ನೇತೃತ್ವದಲ್ಲಿ ಸಭೆಯನ್ನು ಕರೆಯಲಾಯಿತು ನಡೆದ ಸಭೆಯಲ್ಲಿ ಡಾ ಆರ್ ಮೋಹನ್ ರಾಜ್ ರಾಜ್ಯ ಅಧ್ಯಕ್ಷರು ಹೈಕೋರ್ಟ್ ವಕೀಲರು ಘನ ಅಧ್ಯಕ್ಷತೆಯಲ್ಲಿ ಹೂಸ ಸಮಿತಿಯನ್ನು ರಚಿಸಿ ಅಧಿಕಾರ ನೀಡಿ ಆದೇಶ ಹೊರಡಿಸಲಾಗಿದೆ ಕೊಡಗು ಜಿಲ್ಲೆಯಲ್ಲಿ ಬಡವರ ದೀನ ದಲಿತರ ಕಾರ್ಮಿಕರ ಜೊಲತ ಸಮಸ್ಯೆ ಬಗ್ಗೆ ಹೋರಾಟ ಮಾಡಲು ನೊಂದ ಜನರ ಪರವಾಗಿ ಇಂದಿನ ಸಭೆಗೆ ಹಾಜರಾದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷದ ಎಲ್ಲಾ ಜಿಲ್ಲಾ ಪದಾಧಿಕಾರಿಗಳಿಗೆ ಕೊಡಗು ಜಿಲ್ಲೆಗೆ ಅಧಿಕಾರವನ್ನು ನೀಡಲಾಯಿತು

ಬಿ ಎಸ್ ರಮೇಶ್ ಜಿಲ್ಲಾ ಸಂಚಾಲಕರು ಕದಸಂಸ ಭೀಮವಾದ

ಜೀವಿ ದಿನೇಶ್ ಜಿಲ್ಲಾ ಸಂಘಟನಾ ಸಂಚಾಲಕರು ಕದಸಂಸ ಭೀಮ ವಾದ

ಬಿ ಆರ್ ರಾಜು ಜಿಲ್ಲಾ ಸಂಘಟನಾ ಸಂಚಾಲಕರು ಕದಸಂಸ ಭೀಮವಾದ

ಬಿ ಬಿ ಮಹೇಶ್ ಜಿಲ್ಲಾ ಸಂಘಟನಾ ಸಂಚಾಲಕರು
ಕದಸಂಸ ಭೀಮವಾದ

ಎಸ್ ಕೆ ರಾಜು ಜಿಲ್ಲಾ ಸದಸ್ಯರು ಕದಸಂಸ ಭೀಮವಾದ

ಮಹಿಳಾ ಘಟಕ
ಕೆ ಜೆ ಸಾವಿತ್ರಮ್ಮ ಜಿಲ್ಲಾ ಸಂಚಾಲಕಿ ಕದಸಂಸ ಭೀಮ ವಾದ

ಜೆ ಆರ್ ವೀಣಾ ಜಿಲ್ಲಾ ಸಂಘಟನಾ ಸಂಚಾಲಕಿ ಕದಸಂಸ ಭೀಮ ವಾದ

ಕೆ ಎಸ್ ರಾಮ್ ಕುಮಾರ್ ಜಿಲ್ಲಾ ಅಧ್ಯಕ್ಷರು ಆರ್ ಪಿ ಐ

ಎಸ್ ಕೆ ಸ್ವಾಮಿ ಸಂಘಟನಾ ಸಂಚಾಲಕರು

ದೊಡ್ಡಯ್ಯ ಜಿಲ್ಲಾ ಸಂಘಟನಾ ಸಂಚಾಲಕರು ಆರ್ ಪಿ ಐ

ಬಿ ಬಿ ಬಸವರಾಜು ಜಿಲ್ಲಾ ಸಂಘಟನಾ ಸಂಚಾಲಕರು

ಎಂ ಟಿ ಗಣೇಶ್ ಜಿಲ್ಲಾ ಖಜಾಂಚಿ ಆರ್ ಪಿ ಐ

ಹೆಚ್ ಎನ್ ಧರ್ಮಪ್ಪ ಜಿಲ್ಲಾ ಉಪಾಧ್ಯಕ್ಷರು ಆರ್‌ ಪಿ ಐ

ಹೆಚ್ ‌ ಬಿ ರಾಜು ಜಿಲ್ಲಾ ಉಪಾಧ್ಯಕ್ಷರು ಆರ್ ಪಿ ಐ

ಟಿ ಜಿ ಶಿವಪ್ಪ ಜಿಲ್ಲಾ ಉಪಾಧ್ಯಕ್ಷರು ಅಳುವಾರ ಆರ್ ಪಿ ಐ

ಡಿ ಟಿ ಸುರೇಶ್ ಕುಮಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್‌ ಪಿ ಐ

ಮಹಿಳಾ ಘಟಕ
ಸುಶೀಲಮ್ಮ ಜಿಲ್ಲಾಧ್ಯಕ್ಷರು ಆರ್ ಬಿ ಐ

ಮಹಾಲಕ್ಷ್ಮಿ ಜಿಲ್ಲಾ ಉಪಾಧ್ಯಕ್ಷರು ಆರ್‌ ಪಿ ಐ

ಪ್ರೇಮ ಜಿಲ್ಲಾ ಸಂಘಟನಾ ಸಂಚಾಲಕಿ ಆರ್‌ ಪಿ ಐ

ಮುತ್ತಮ್ಮ ಜಿಲ್ಲಾ ಸಮಿತಿ ಸದಸ್ಯರು ಆರ್ ಪಿ ಐ

ಕುಶಾಲನಗರ ತಾಲ್ಲೂಕು
ಜಿ ವಿ ರಘು ಉಪಾಧ್ಯಕ್ಷರು ಆರ್ ಪಿ ಐ

ನರೇಂದ್ರ ತಾಲ್ಲೂಕು ಉಪಾಧ್ಯಕ್ಷರು
ಚಂದ್ರ ತಾಲ್ಲೂಕು ಉಪಾಧ್ಯಕ್ಷರು ಆರ್ ಪಿ ಐ

ಕುಶಾಲನಗರ ಹೂಬಳ್ಳಿ
ದೀಕ್ಷಿತ್ ಹೂಬಳ್ಳಿ ಅಧ್ಯಕ್ಷರು ಆರ್ ಪಿ ಐ
ವಸಂತ ಹೂಬಳ್ಳಿ ಸದಸ್ಯರು ಆರ್ ಪಿ ಐ
ನಡೆದ ಸಭೆಯಲ್ಲಿ ಕೆ ಬಿ ರಾಜು ರವರು ಭೀಮ ಗೀತೆ ಪ್ರಾರ್ಥನೆಯನ್ನು ಮಾಡಿದರು 9036665899–8123846375

Related Articles

Leave a Reply

Your email address will not be published. Required fields are marked *

Back to top button
error: Content is protected !!