ಕುಶಾಲನಗರ, ಆ 24: ಅತ್ತೂರು ಗ್ರಾಮದ ವಿನಾಯಕ ಸಂಘ ದ ಅಧ್ಯಕ್ಷ ಶರತ್ ಮತ್ತು ಸದಸ್ಯರುಗಳು ಅತ್ತೂರು ನಿಂದ ಹಾರಂಗಿವರೆಗಿನ ರಸ್ತೆಯಲ್ಲಿದ್ದ ಗುಂಡಿಗಳನ್ನು ಮಣ್ಣು ಹಾಕಿ ಗುಂಡಿ ಮುಚ್ಚಿದರು.