ಕ್ರೀಡೆ

ಕುಶಾಲನಗರ ಬಿ ವಲಯ ಮಟ್ಟದ ಅಥ್ಲೆಟಿಕ್ಸ್: ಬಸವನಹಳ್ಳಿ ವಿದ್ಯಾರ್ಥಿನಿಯರ ಸಾಧನೆ

ಕುಶಾಲನಗರ, ಆ 23:ದಿನಾಂಕ23/08/25 ರಂದು ಕೂಡಿಗೆ ಕ್ರೀಡಾ ಶಾಲೆಯಲ್ಲಿ ನಡೆದ ಕುಶಾಲನಗರ ಬಿ ವಲಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಸವನಹಳ್ಳಿ ವಿದ್ಯಾರ್ಥಿನಿಯರಾದ

ಲಾವಣ್ಯ3000 ಪ್ರಥಮ,
ಪ್ರತಿಜ್ಞ1500 ಪ್ರಥಮ
ಪ್ರತಿಜ್ಞ800 ಪ್ರಥಮ ಜೀವಿತ 800 ದ್ವಿತೀಯ
ರಕ್ಷಿತಾ 400 ಪ್ರಥಮ
ಆದ್ಯ 400 ದ್ವಿತೀಯ
200 ವನಜಾಕ್ಷಿ ಪ್ರಥಮ
ವನಜಾಕ್ಷಿ 100ಪ್ರಥಮ
ಗರ್ಲ್ಸ್ 4×400ಪ್ರಥಮ
ಯಜ್ಞ
ಶ್ವೇತ
ರಕ್ಷಿತಾ
ವನಜಾಕ್ಷಿ
ಗರ್ಲ್ಸ್ 4×100ಪ್ರಥಮ
ಜೀವಿತಾ ಎ ಟಿ
ಆದ್ಯ R G
ಮೋನಿಷಾ
ಪ್ರತಿಜ್ಞ
ಹಾಗೂ ಖೋ ಖೋ ಪಂದ್ಯಗಳಲ್ಲಿ ಪ್ರೌಢಶಾಲಾ ಬಾಲಕ ಬಾಲಕಿಯರು ಹಾಗೂ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರು ಪ್ರಥಮ ಸ್ಥಾನ ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲಾ ಪ್ರಾಂಶುಪಾಲರು ಹಾಗೂ ಎಲ್ಲಾ ಶಿಕ್ಷಕರು ಶಾಲಾ ಪಿಟಿಸಿ ಕಮಿಟಿ ಸದಸ್ಯರು ಅಭಿನಂದಿಸಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!