ಅವ್ಯವಸ್ಥೆ

ಹೈಮಾಸ್ಟ್ ದೀಪ ಸರಿಪಡಿಸಲು ಆಗ್ರಹ

ಕುಶಾಲನಗರ, ಆ 22: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ ಮುಂಭಾಗದ ವೃತ್ತದಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪ ರಾತ್ರಿ ವೇಳೆ ಕಾರ್ಯನಿರ್ವಹಿಸದೆ ಆ ಪ್ರದೇಶ ಕತ್ತಲಲ್ಲಿ ಕೂಡಿದೆ. ಕೂಡಲೆ ಸಂಬಂಧಿಸಿದವರು ಹೈಮಾಸ್ಟ್ ದೀಪ ದುರಸ್ಥಿಗೆ ಕ್ರಮವಹಿಸಲು ಅಂಬೇಡ್ಕರ್ ಜನಪರ ವೇದಿಕೆಯ ಎಸ್.ಆದಂ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!