ಕುಶಾಲನಗರ, ಆ 06: ರಾಷ್ಟ್ರಿಯ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮ ಕೂಡಿಗೆ ವೃತದ ಅಂಗನವಾಡಿ ಟೀಚರ್ಸ್ರವರಿಂದHRP ಅಂಗನವಾಡಿ ಕೇಂದ್ರದಲ್ಲಿ ನಡೆಸಲಾಯಿತ್ತು ಭಾಗವಹಿದವರು, ಮೇಲ್ವಿಚಾರಕಿ ಸಾವಿತ್ರವ್ವರವರು ಸಮಿತಿ ಅಧ್ಯಕ್ಷರು ನಯನ, ಪುರಸಭೆ ಸದಸ್ಯರಾದ ಶೈಲಾ ಕೃಷ್ಣಪ್ಪ, ಪುರಸಭೆ ಸಿಬ್ಬಂದಿಗಳು ಕೀರ್ತಿ, ಅಲಿಯಾ.ಮತ್ತು ಆಶಾ ಕಾರ್ಯಕರ್ತೆಯರು, ಆಶಾ ಮೆಂಟರ್ ಗೀತಾ ರವರು ಇದ್ದರು, ಗರ್ಭಿಣಿ, ಬಾಣಂತಿ ಯಾರು ಭಾಗವಹಿಸಿದರು. ಮೇಲ್ವಿಚಾರಕಿ ಸಾವಿತ್ರವ್ವ ನವರು ಮತ್ತು ಆಶಾ ಮೆಂಟರ್ ಗೀತಾ ಕಾರ್ಯಕ್ರಮ ದ ಬಗ್ಗೆ ಮಾಹಿತಿ ನೀಡಿದರು.
Back to top button
error: Content is protected !!