ಕುಶಾಲನಗರ., ಆ. 19: ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಸ್ವಲ್ಪ ಪ್ರಮಾಣದ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಕೂಡಿಗೆ- ಕುಶಾಲನಗರ ಹೆದ್ದಾರಿಯ ರಸ್ತೆಯು ಮಳೆಯಿಂದಾಗಿ ತೀರಾ ಗುಂಡಿಮಾಯಾವಾಗಿ ವಾಹನಗಳ ಚಾಲನೆಗೆ ಬಾರಿ ತೊಂದರೆಗಳು ಅಗುತ್ತಿದವು. ಕುಶಾಲನಗರದ ಉದ್ಯಮಿ ಬಿ.ಎಸ್. ಆರ್. ಸಂಸ್ಥೆ ಯ ವತಿಯಿಂದ ಗುಂಡಿ ಮುಚ್ಚುವ ಕಾರ್ಯ ಆರಂಭಗೊಂಡಿದೆ.
ಕುಶಾಲನಗರದಿಂದ 6. ಕಿಲೋಮೀಟರ್ ವರಗೆ ಬಿ.ಎಸ್. ಆರ್. ಸಂಸ್ಥೆಯ ವತಿಯಿಂದ ಕಾಂಕ್ರೀಟ್ ಮಿಶ್ರಿಣವನ್ನು ಹಾಕಿ ರಸ್ತೆಯ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ಇಂಜಿನಿಯರ್ ಶಶಿಕಿರಣ್ ಹಾಜರಿದ್ದರು.
Back to top button
error: Content is protected !!