ಕುಶಾಲನಗರ, ಜೂ 24: ಕುಶಾಲನಗರದ ಗುಮ್ಮನಕೊಲ್ಲಿಯ ಮೂಕಾಂಬಿಕ ಪ್ರೌಢಶಾಲಾ 8ನೇ ತರಗತಿ ವಿದ್ಯಾರ್ಥಿಗಳಿಗೆ ದಾನಿಗಳಾದ ಸೈಜನ್ ಕೆ ಪೀಟರ್, ಪ್ರಶಾಂತ್, ಪುನೀತ್, ಮಧು, ಭಾಸ್ಕರ್, ರಂಜಿತ್ ಅವರು ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ, ಪುಸ್ತಕ, ಶೂಗಳನ್ನು ವಿತರಿಸಿದರು.
Back to top button
error: Content is protected !!