ಕುಶಾಲನಗರ. ಸೆ. 19:ಕೂಡಿಗೆ ಕ್ರೀಡಾ ಶಾಲೆಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಜಿಮ್ನಾಸ್ಟಿಕ್ ವಿಭಾಗದಲ್ಲಿ ಕ್ರೀಡಾ ಶಾಲೆ ಕೂಡಿಗೆಯ ಜಿಮ್ನಾಸ್ಟಿಕ್ ನ ಎಂಟು ಕ್ರೀಡಾಪಟುಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕ್ರೀಡಾಪಟುಗಳಾದ ರಾಕೇಶ್ ,ಜೀವನ್, ಕೆಎಸ್ ಜೀವನ್, ಪಾರ್ಥ ,ಹಾಗೂ ಬಾಲಕಿಯರ ವಿಭಾಗದಲ್ಲಿ ನವ್ಯಶ್ರೀ, ಚೈತ್ರ, ಹರ್ಷಿಣಿ ,ಅರ್ಚನಾ, ರಾಜ್ಯಮಟ್ಟಕ್ಕೆ ಭಾಗವಹಿಸಲು ಅರ್ಹರಾಗಿರುತ್ತಾರೆ.
ಇವರುಗಳಿಗೆ ಕೂಡಿಗೆ ಕ್ರೀಡಾ ಶಾಲೆ ಜಿಮ್ನಾಸ್ಟಿಕ್ ತರಬೇತಿದಾರರಾದ ಜಿ. ಸುರೇಶ್ ತರಬೇತಿ ನೀಡಿರುತ್ತಾರೆ.
Back to top button
error: Content is protected !!