ಮಳೆ

ಕೂಡುಮಂಗಳೂರು ಬಸವನತ್ತೂರು ರಸ್ತೆ ಜಲಾವೃತ

ಕುಶಾಲನಗರ, ಮೇ 26: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಬಸವನತ್ತೂರಿನ ರಸ್ತೆ ಮಳೆ ನೀರಿನದ ಆವೃತಗೊಂಡಿದೆ.‌ ಚರಂಡಿ, ಕಾಲುವೆಗಳಲ್ಲಿ ಮಳೆ‌ ನೀರು ಹರಿದು ಸಾಗಲು ಅಡ್ಡಿಯಾದ ಕಾರಣ ರಸ್ತೆ ಮೇಲೆ ನೀರು ಶೇಖರಣೆಗೊಂಡು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ ಎಣಮದು ಸ್ಥಳೀಯರು ಆರೋಪಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!