ಕ್ರೀಡೆ
ಐಪಿಎಲ್ 2025: ಮೇ 17 ರಂದು ಪುನರಾರಂಭ; ಜೂನ್ 3 ರಂದು ಫೈನಲ್

ಕುಶಾಲನಗರ, ಮೇ 13: ಭಾರತ ಪಾಕ್ ಕದನದಿಂದ ತಾತ್ಕಾಲಿಕವಾಗಿ ರದ್ದಪಡಿಸಲಾಗಿದ್ದ ಐಪಿಎಲ್ 2025 ಮತ್ತೆ ಪುನರಾರಂಭಗೊಳ್ಳಲಿದೆ. ಶನಿವಾರ (ಮೇ 17) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದೊಂದಿಗೆ ಪುನರಾರಂಭಗೊಳ್ಳಲಿದೆ ಎಂದು ಬಿಸಿಸಿಐ ದೃಢಪಡಿಸಿದೆ. ಜೂನ್ 3 ರಂದು ಫೈನಲ್ ಪಂದ್ಯದೊಂದಿಗೆ ಆರು ಸ್ಥಳಗಳಲ್ಲಿ ಒಟ್ಟು 17 ಪಂದ್ಯಗಳು ನಡೆಯಲಿವೆ.
ಪರಿಷ್ಕೃತ ವೇಳಾಪಟ್ಟಿ




