ಕಾರ್ಯಕ್ರಮ

ಸಾರಿಗೆ ಬಸ್ ಗಳ ನಡುವೆ ಅಪಘಾತದಲ್ಲಿ ನಿಧನರಾದ ಭೋಜಮ್ಮ ಅಂತಿಮ ದರ್ಶನ ಪಡೆದ ಸಚಿವರು, ಶಾಸಕರು

ಕುಶಾಲನಗರ, ಜೂ 26: ಸುಳ್ಯ ಬಳಿ ಅರಂತೋಡಿನಲ್ಲಿ ಸಾರಿಗೆ ಬಸ್ ಗಳ ನಡುವೆ ಉಂಟಾದ ಅಪಘಾತದಲ್ಲಿ ಮೃತಪಟ್ಟ ರಂಗಸಮುದ್ರ ನಿವಾಸಿ ಭೋಜಮ್ಮ ಅವರ ನಿವಾಸಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು, ಶಾಸಕ ಮಂತರ್ ಗೌಡ ಮೃತರ ಅಂತಿಮ ದರ್ಶನ ಪಡೆದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!