ಕುಶಾಲನಗರ, ಏ 24:
7ನೇ ಹೊಸಕೋಟೆಯಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ದರ್ಶನ.
ಹೆದ್ದಾರಿಯಲ್ಲಿ ಕಾಡಾನೆ ಓಡಾಟ ಕಂಡು ಗಲಿಬಿಲಿಗೊಂಡ ಪ್ರಯಾಣಿಕರು.
ಕೆಲಕಾಲ ಆತಂಕ ಸೃಷ್ಠಿಸಿದ್ದ ಕಾಡಾನೆ.
ತೊಂಡೂರು ಮೂಲಕ ಆಗಮಿಸಿ ರಸ್ತೆ ದಾಟಿತ್ತಿದ್ದ ಕಾಡಾನೆ.
ಸಾಮಾನ್ಯವಾಗಿ ಮುಂಜಾನೆ ಈ ಮಾರ್ಗದಲ್ಲಿ ಅಡ್ಡಾಡುವ ಕಾಡಾನೆಗಳು.
ತಡವಾಗಿ ರಸ್ತೆ ದಾಟಲು ಮುಂದಾದಾಗ ಸವಾರರಿಗೆ ಎದುರಾದ ಕಾಡಾನೆ.
ಎಂದಿನಂತೆ ಸಮೀಪದ ತೋಟದತ್ತ ಕಾಡಾನೆ ಮುಖ ಮಾಡಿದೆ.
Back to top button
error: Content is protected !!