ಕುಶಾಲನಗರ, ಏ 24:
ರೈತನ ಕೆರೆಯಲ್ಲಿ ಹಿಂಡು..ಹಿಂಡು ಕಾಡಾನೆಗಳು
ದ.ಕೊಡಗಿನ ಶ್ರೀಮಂಗಲ ಬಳಿಯಲ್ಲಿರುವ ಕಾಡಾನೆಗಳು
ಕುಮಟೂರು ಗ್ರಾಮದ ರೈತರಾದ ಬಾಚಂಗಡ ಕುಟುಂಬಕ್ಕೆ ಸೇರಿದ ಕೆರೆ
ಬೆಳಿಗ್ಗೆಯಿಂದಲೇ ಕೆರೆಯಲ್ಲಿ ಕಾಣಿಸಿಕೊಂಡ ಕಾಡಾನೆಗಳ ಹಿಂಡು
ಸುತ್ತಮುತ್ತಲಿನ ಪ್ರದೇಶದ ರೈತರ ತೋಟದಲ್ಲಿ ಕಾಡಾನೆಗಳ ಉಪಟಳ
ಮರಿ ಆನೆಗಳು ಸೇರಿದಂತೆ 10 ಕಾಡಾನೆಗಳು ಕೆರೆಯಲ್ಲಿ
Back to top button
error: Content is protected !!