ಶಿಕ್ಷಣ

ಎಸ್ಸೆಸ್ಸೆಲ್ಸಿ ಫಲಿತಾಂಶ: ವಿದ್ಯಾರ್ಥಿನಿ ಕೆ.ಎಂ. ಸಮೃದ್ಧಿ ಆಚಾರ್ ಜಿಲ್ಲೆಗೆ 2ನೇ ಸ್ಥಾನ

ಕುಶಾಲನಗರ, ಮೇ 02:ಕುಶಾಲನಗರ ತಾಲ್ಲೂಕಿನಕೂ ಡ್ಲೂರು ಯೂನಿಕ್ ಅಕಾಡೆಮಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಕೆ.ಎಂ. ಸಮೃದ್ಧಿ ಆಚಾರ್ , ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪರೀಕ್ಷೆಯಲ್ಲಿ 625 ಕ್ಕೆ 620 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಯೂನಿಕ್ ಅಕಾಡೆಮಿಯ ವಿದ್ಯಾರ್ಥಿನಿ ಕೆ.ಎಂ.ಸಮೃದ್ಧಿ ಆಚಾರ್, : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿ
ಫಲಿತಾಂಶ: 625 ಕ್ಕೆ 620 ಅಂಕಗಳಿಸಿದ್ದಾರೆ‌

ಈ ವಿದ್ಯಾರ್ಥಿನಿಯು ಕುಶಾಲನಗರದ ವಕೀಲರೂ ಆದ ನೋಟರಿ ಕೆ.ಬಿ.ಮೋಹನ್ ಮತ್ತು ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ನ ಉಪನ್ಯಾಸಕಿ ಎಚ್.ಎಸ್.ಸ್ಮಿತಾ ದಂಪತಿಯ ಪುತ್ರಿಯಾಗಿದ್ದಾಳೆ.
ಈ ವಿದ್ಯಾರ್ಥಿನಿಯು ಹೆಬ್ಬಾಲೆ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಯಾದ ಹೆಬ್ಬಾಲೆಯ
ಎಚ್.ಎನ್.ಸುಬ್ರಮಣ್ಯ ( ಸುಬ್ರಮಣ್ಯ ಅವರು ಶ್ರೀ ಎಚ್.ಎನ್.ನಾಗಚಾರಿ , ನಿವೃತ್ತ ಮುಖ್ಯೋಪಾಧ್ಯಾಯರು, ಇವರ ಸಹೋದರ)
ಅವರ ಮೊಮ್ಮಗಳು.

Related Articles

Leave a Reply

Your email address will not be published. Required fields are marked *

Back to top button
error: Content is protected !!