ಶಿಕ್ಷಣ

ಕುಶಾಲನಗರ ಕನ್ನಡ ಭಾರತಿ ಕಾಲೇಜು ವಿದ್ಯಾರ್ಥಿ ವಿಕಾಸ್‌ ಜಿಲ್ಲೆಗೆ ತೃತೀಯ

ಕುಶಾಲನಗರ, ಏ 09: ಕುಶಾಲನಗರದ ಕನ್ನಡ ಭಾರತಿ ಕಾಲೇಜು ವಿದ್ಯಾರ್ಥಿ ವಿಕಾಸ್‌ ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿದ್ದಾರೆ.

ವಿಕಾಸಗ ಕಲಾ ವಿಭಾಗದಲ್ಲಿ 582 ಅಂಕ ಪಡೆದು ಕೊಡಗು ಜಿಲ್ಲೆಗೆ ಕಲಾ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾನೆ. ಈತನು ಐಲಾಪುರದ ಸ್ವಾಮಿ ಮತ್ತು ಶೋಭಾ ದಂಪತಿಗಳ ಪುತ್ರ. ಈತನ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಉಪನ್ಯಾಸಕ ವರ್ಗ ಶುಭ ಕೋರಿದ್ದಾರೆ.
ಅದೇ ರೀತಿ ಆಂಗ್ಲ ವಿಭಾಗದಲ್ಲಿ ಏಜಿಲ್ ಓವಿಯ ಎಂಬ ವಿದ್ಯಾರ್ಥಿನಿಯು 576 ಅಂಕ ಪಡೆದಿರುತ್ತಾಳೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!