ಕುಶಾಲನಗರ, ಏ 15: ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನಾಪಂಡ ಮುತ್ತಪ್ಪ ಅವರು ಮಡಿಕೇರಿ, ಸೋಮವಾರಪೇಟೆ ಕಾಂಗ್ರೆಸ್ ಕಛೇರಿಯಲ್ಲಿ ಭೇಟಿ ನೀಡಿದರು.
ಈ ಸಂದರ್ಭ ಅವರನ್ನು ಪ್ರಮುಖರು ಸ್ವಾಗತಿಸಿದರು.
ಈ ಸಂದರ್ಭ ಮುಖಂಡರಾದ ಚಂಗಪ್ಪ, ಲೋಕೇಶ್, ಯಾಕೂಬ್, ಲಾರೆನ್ಸ್, ಶರೀಫ್ ಇಬ್ರಾಹಿಂ, ಕಿಶೋರ್ ಕುಮಾರ್, ಮಂಜು, ತ್ರಿನೇಶ್ ಇದ್ದರು.
Back to top button
error: Content is protected !!