ಕುಶಾಲನಗರ, ಮಾ 28: ಕುಶಾಲನಗರ ನಳಂದ ಇಂಟರ್ನ್ಯಾಷನಲ್ ಪಿಯು ಕಾಲೇಜಿನ ದ್ವಿತೀಯ ಪಿಯು ( ವಿಜ್ಞಾನ) ವಿದ್ಯಾರ್ಥಿನಿ ಗಾಯತ್ರಿ ಕೆ ಅವರು 2023-24 ನೇ ಸಾಲಿನಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದಿದ್ದು. (600 ರಲ್ಲಿ 597 ಅಂಕ)
ಸದರಿ ವಿದ್ಯಾರ್ಥಿನಿಗೆ ಕಾಲೇಜಿನ ವಸತಿ ನಿರ್ದೇಶಕರಾದ ನಾಮ್ಗಿಲ್ ಎನ್ , ಶೈಕ್ಷಣಿಕ ಸಲಹೆಗಾರ ಎಫ್ ಎ ಎಸ್ ಸುರೇಂದ್ರ, ಪ್ರಾಂಶುಪಾಲ ಷಜಿ ಅಲುಂಗಲ್ ಜೋಸೆಫ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕವಿತಾ ಸಾತಪ್ಪನ್ ಅವರು ಗಾಯತ್ರಿ ಅವರಿಗೆ ಪ್ರಶಸ್ತಿ ಯನ್ನು ನೀಡಿ ತಲಾ 2 ಲಕ್ಷ ರೂಪಾಯಿಯ ಚೆಕ್ ಅನ್ನು ಹಸ್ತಾಂತರಿಸಿ ಗಾಯತ್ರಿಯನ್ನು ಸನ್ಮಾನ ಮಾಡಿದರು.
Back to top button
error: Content is protected !!