ಕುಶಾಲನಗರ, ಮಾ 05: ಕುಶಾಲನಗರ ಪುರಸಭೆಯ 2025-26ನೇ ಸಾಲಿನ ಆಯ ವ್ಯಯ ಮಂಡನಾ ಸಭೆ ನಡೆಯಿತು. ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ ಅವರು, 7 ಲಕ್ಷದ 43 ಸಾವಿರದ 945 ರೂ ಉಳಿತಾಯ ಬಜೆಟ್ ಮಂಡಿಸಿದರು.