ಕ್ರೀಡೆ

ಲೆಜೆಂಡ್ ಕಪ್-2025, ಸೀಸನ್-4: ಬಿಡ್ಡಿಂಗ್ ಆರಂಭ

ಕುಶಾಲನಗರ, ಜ 07: ಕೂರ್ಗ್ ವಾಟರ್ ಪಾರ್ಕ್ ಮಾಲೀಕ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಕುಶಾಲನಗರದಲ್ಲಿ ಫೆ.21, 22, 23, 24, 25 ರಂದು ಹಮ್ಮಿಕೊಂಡಿರುವ ಲೆಜೆಂಡ್ ಪ್ರೀಮಿಯರ್ ಲೀಗ್ ಕಪ್-2025, ಸೀಸನ್-4ರ ಬಿಡ್ಡಿಂಗ್ ಪ್ರಕ್ರಿಯೆ ಕುಂದನಹಳ್ಳಿಯಲ್ಲಿನ‌ ವಾಟರ್ ಪಾರ್ಕ್ ನಲ್ಲಿ ಆರಂಭಗೊಂಡಿದೆ.

ಈಗಾಗಲೆ ಒಟ್ಟು 13 ತಂಡದಿಂದ 190 ಆಟಗಾರರು ನೊಂದಾಯಿಸಿಕೊಂಡಿದ್ದು ಆಟಗಾರರ ಆಯ್ಕೆ ಪ್ರಕ್ರಿಯೆ ಗೆ ಚಾಲನೆ‌ ನೀಡಲಾಗಿದೆ.

ತಂಡಗಳ ಹಾಗೂ ಆಟಗಾರರ ಮಾಹಿತಿ:

1.*ಟೀಂ‌ ಭುವನೇಶ್ವರಿ*

ಚಂದ್ರು-ಕೂಡಿಗೆ, ಮಧು ಎ.ಜಿ. ಅಭ್ಯತ್ ಮಂಗಲ, ನಂದೀಶ್-ಕುಶಾಲನಗರ, ಮಂಜು ಕೂಡಿಗೆ, ಯೋಗೇಶ್ ಡಿಸಿ, ಸಾದಿಕ್, ಆಬಿದ್, ಸಂದೇಶ್ ಕೆಜೆ, ಪ್ರವೀಣ್, ಆಸಿಫ್, ಸುಂದರದಾಸ, ಸಾಗರ್, ಎಂ.ಡಿ.ಕೃಷ್ಣಪ್ಪ.

2.*ವೈಲ್ಡ್ ಕ್ಯಾಟ್*

ಸಂತು ಗೌಡ ಕುಶಾಲನಗರ, ಪುರುಷೋತ್ತಮ ನಂಜರಾಯಪಟ್ಟಣ, ನವೀನ‌ ಬಗರೆ, ಅರುಣ ಗುಡ್ಡೆಹೊಸೂರು, ಕಿರಣ್ ಕುಮಾರ್, ಮಹಮ್ಮದ್ ಮುಸ್ತಾಫ, ಹಿರನ್ ಕುಮಾರ್, ಚಂದ್ರ, ಆಂಟೊಣಿ, ಹರೀಶ್, ಹರೀಶ್ ಎಂ.ಆರ್, ಉಮಾಶಂಕರ್, ಹರೀಶ್ ಕುಮಾರ್.

3.*ಡಿಫೆಂಡರ್ಸ್*

ಮೋಹನ್-ಕುಶಾಲನಗರ, ಸಂಜಯ್ ಕೆ.ಬಿ ನಂಜರಾಯಪಟ್ಟಣ, ಪ್ರಶಾಂತ್ ಪ್ರಶಿ ಕೂಡುಮಂಗಳೂರು, ಪವನ್ ಕುಬ್ಬಿ, ಶಮೀರ್, ರಂಜಿತ್, ವಿನೋದ್, ರಿಯಾಸ್, ಅಕ್ಬರ್ ವಾಲ್ನೂರು, ಅರುಣ ಪಿಜಿ, ಮೊಹಮದ್ ಶರೀಫ್, ದಯಾನಂದ, ದೇವಿಪ್ರಸಾದ್.

4.*ಹರ್ಶಿಲ್ ಫ್ರೆಂಡ್ಸ್*

ಸುಬ್ರಮಣಿ-ಕುಶಾಲನಗರ, ಪ್ರಸನ್ನ ಬಾಂಡ್, ಕೆಡಿ ಮುರಳಿ‌ ಕೊಪ್ಪ, ಪೆಮ್ಮಯ್ಯ-ಕುಶಾಲನಗರ, ಕಿರಣ ಹರ್ಷಲ್, ಹ್ಯಾರಿಸ್ ಎಂಎಂ ನಂಜರಾಯಪಟ್ಟಣ, ಮುಜ್ಜು, ಮಧು, ಅಂಬಿ, ಭಾಷಾ, ವಿಕ್ರಂ, ಮಧು ಕೆಸಿ, ಮಧು.

5.*ರೈಸಿಂಗ್ ಸ್ಟಾರ್*

ಮಂಜು ಕುಶಾಲನಗರ, ಕಿರಣ್ ಡಿಡಿ, ಶ್ರೀನಿವಾಸ ಬಿಎಸ್, ಭರತ್ ಕುಟ್ಟಪ್ಪ, ಮಂಜುನಾಥ್ ಕೊಪ್ಪ, ರಾಜೀ, ಶಿವು ಕೊಪ್ಪ, ಪ್ರಕಾಶ್, ಶಿವಕುಮಾರ್, ಮನು, ಚಂದ್ರು, ಮಹಮ್ಮದ್ ರಫಿ, ಚಂದ್ರಶೇಖರ್.

6.*ಟೀಂ‌ ಬ್ರದರ್ಸ್*

ಶ್ರೀಜೇಶ್-ನಂಜರಾಯಪಟ್ಟಣ, ನಂದೀಶ್ ರಾವ್, ಇಮ್ರಾನ್, ನಾಸಿರ್, ಅಸ್ಗರ್, ಕೆಕೆ, ರಶೀದ್, ಇಬ್ರಾಹಿಂ, ರಾಹುಲ್, ವಿಜಯಕುಮಾರ್, ರಾಜೇಶ್, ಶಿವಕುಮಾರ್, ಲತೀಫ್, ರವಿ.

7.*ಟೀಂ ಚಿಲ್ ಬಾಯ್ಸ್*

ನಿರಂಜನ್ ಕೂಡಿಗೆ, ದಿನೇಶ್, ಶಹೀನ್, ರವಿಕುಮಾರ್, ಗಿರೀಶ್, ನಾಗರಾಜ, ವಸಂತ ರೈ, ಭಾನುಪ್ರಕಾಶ್, ಲಕ್ಷ್ಮಣ ರಾಥೋಡ್, ವಿನ್ಸೆಂಟ್, ದೀಪಕ್, ಶಂಕರ್, ಹರೀಶ್ ಬಿಜಿ.

8.*ಬಸವೇಶ್ವರ ಕ್ರಿಕೆಟರ್ಸ್*

ಪನ್ನಿ ಮಂಜಣ್ಣ-ಕುಶಾಲನಗರ, ಪರಮೇಶ, ಸಿಎಂ ಶಶಿಧರ, ಸಂತೋಷ್, ರವಿ ಎಸ್.ಎಂ., ರವಿ, ರಂಜಿತ್ ಎಜೆ, ಗಣೇಶ, ಮಹಮ್ಮದ್ ರಫೀಕ್ ಕೂಡಿಗೆ, ಅನಿಲ್ ಕುಮಾರ್, ಸುರೇಶ್ ಕೆ, ಪುಟ್ಟರಾಜ, ಸಂಜು.

9.*ಎಸ್.ಆರ್.ಕ್ರಿಕೆಟರ್ಸ್*

ಅನೀಶ್-ಕುಶಾಲನಗರ, ತೇಜ-ರಂಗಸಮುದ್ರ, ಶಾಫಿ ಕುಶಾಲನಗರ, ಡ್ಯಾನಿ, ದಿನೇಶ್, ಪ್ರಶಾಂತ್, ಸೋಮಶೇಖರ್, ಅನಿಲ್ ಕುಮಾರ್, ಗಿರೀಶ್, ನವೀನ ಜಿಪಿ, ಕುಮಾರ್, ಮನೋಹರ್ ಕೆಆರ್, ಸಂತೋಷ್.

10.*ಗೆಳೆಯರ ಬಳಗ*

ಸಿಜು ಕುಶಾಲನಗರ, ಸುರೇಶ, ರಮೇಶ, ರತ್ನಕುಮಾರ್, ಸೈಜನ್ ಪೀಟರ್, ಲಿತಿನ್ ಕುಮಾರ್, ಶಿವಕುಮಾರ್ ಲಾಯರ್, ರಮೇಶ್, ವಿನೋದ್, ಸುಮೇರ್, ಚಂದ್ರಶೇಖರ್, ನವೀನ್ ಕುಮಾರ್, ಸುನಿಲ್ ಪೊನ್ನೇಟಿ.

11.*ಸೆನ್ಸಾ*

ಡಿಪ್ಪಿ-ಡಿಂಪಲ್, ಶಶಿಕಾಂತ್, ರಾಜಶೇಖರ ಎಸ್, ಮಹದೇವ ಜಾಕಿ, ಸಲೀಂ, ಆಸಿಫ್ ಹೊಸಕೋಟೆ, ರಾಜು ಬಿಎಸ್, ದಿಗಂತ್, ಮಂಜು ಕೂರ್ಗ್, ಗಣಿ ಹೊಸಕೋಟೆ, ಶ್ರೀನಿವಾಸ, ರಘು, ಹರೀಶ್ ಕುಮಾರ್.

12.*ರಾಯಲ್ ಗೆಲಾಕ್ಸಿ*

ಸ್ವರೂಪ್ ಕುಶಾಲನಗರ, ಸಂತೋಷ್ ಪಿ ಎಲ್, ಮಂಜುನಾಥ್ ಡಿಎಸ್, ಜಾಬಿರ್ ನೆಲ್ಲಿಹುದಿಕೇರಿ, ಪರಮೇಶ್ ಡಿ.ಕೆ, ಭಾನುಪ್ರಕಾಶ್, ಈಶ ಕುಮಾರ್, ಪ್ರಕಾಶ್, ಪ್ರಮೋದ್ ಮುತ್ತಪ್ಪ, ಸೆಬಾಸ್ಟಿಯನ್ ಸುನಿ, ವಿಜು ಕೊಪ್ಪ, ಮನೋಹರ್ ಕುಮಾರ, ಪ್ರಭುದೇವ್.

13.*ಪೆಪ್ಸಿ*

ಗ್ರೀನಿಡ್ಜ್-ಕುಶಾಲನಗರ, ಮನೇಶ್, ಕುಶಾಲನಗರ, ಸಂದೇಶ, ಯತೀಶ್, ನವೀನ್ ಕೆ.ಸಿ, ಧರ್ಮಣ್ಣ, ಲಕ್ಷ್ಮೀನಾರಾಯಣ, ಮನೋಜ್, ವಿನ್ಸಿ, ಜಿಯಾ, ಸಾದಿಕ್, ಸುರೇಶ್, ರಂಜಿತ್, ನವೀನ್.

Related Articles

Leave a Reply

Your email address will not be published. Required fields are marked *

Back to top button
error: Content is protected !!