ಸಭೆ

ಕೂಡುಮಂಗಳೂರು ಶಕ್ತಿಕೇಂದ್ರದ ಸಂಘಟನ ಪರ್ವ

ಕುಶಾಲನಗರ, ಡಿ 26:ಕೂಡುಮಂಗಳೂರು ಶಕ್ತಿಕೇಂದ್ರದ ಸಂಘಟನ ಪರ್ವ ಕಾರ್ಯಕ್ರಮದ ಪ್ರಯುಕ್ತ ಸುಂದರನಗರ ಬೂತ್ ಸಂಖ್ಯೆ 154 ರ ಬೂತ್ ಸಮಿತಿಯ ಸಭೆ ನಡೆಸಿ ಬುತ್ ಸಮಿತಿಯನ್ನು ರಚನೆ ಮಾಡಲಾಯಿತು.

ಬೂತ್ ಅಧ್ಯಕ್ಷರಾಗಿ ಮಂಜುನಾಥ ವಿ ಪಿ ಹಾಗೂ ಕಾರ್ಯದರ್ಶಿಯಾಗಿ ಲೋಹಿತ್ ರವರನ್ನು ಹಾಗೂ ವಿವಿಧ ಸಮಿತಿಯ ಸದಸ್ಯರನ್ನು ಹೊಸದಾಗಿ ಆಯ್ಕೆ ಮಾಡಲಾಯಿತು.

ಬೂತ್ ಅಧ್ಯಕ್ಷರು: ಮಂಜುನಾಥ್ ವಿ ಪಿ

ಬೂತ್ ಕಾರ್ಯದರ್ಶಿ: ಲೋಹಿತ್ ಕುಮಾರ್
ಯುವ ಮೋರ್ಚಾ: ಗಿರೀಶ್
ಎಸ್ಸಿ ಮೋರ್ಚ: ವಿಜಯ್
ಮಹಿಳಾ ಮೋರ್ಚ; ಜ್ಯೋತಿ ಪ್ರಮೀಳಾ
ಎಸ್ ಟಿ ಮೋರ್ಚ:
ಓಬಿಸಿ ಮೋರ್ಚ: ರವಿ ಕುಮಾರ್
ವಾಟ್ಸಪ್ ಪ್ರಮುಖ: ಕಾಳಿ ಮುತ್ತು
ಮನ್ ಕಿ ಬಾತ್ ಪ್ರಮುಖ: ರೋಷನ್
Blo2: ಜಾನ್ಸನ್
ಗಣೇಶ್ ಸಿ ಕೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!