ಕುಶಾಲನಗರ, ಡಿ 27: ಹಾರಂಗಿ-ಸುಂದರನಗರ ರಸ್ತೆಯಲ್ಲಿ ಟೂರಿಸ್ಟ್ ಟಿಟಿ ವಾಹನ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಕೂಟಿ ಸವಾರ ಮೃತಪಟ್ಟ ಘಟನೆ ನಡೆದಿದೆ. ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿಂಭಾಗದಲ್ಲಿನ ಶ್ರೀರಾಮ್ ಬಡಾವಣೆ ನಿವಾಸಿ ಜಯರಾಂ ಅವರ ಪುತ್ರ ಕವಿ ಮೃತ ಯುವಕ.
ಮೃತನ ಜೊತೆಯಲ್ಲಿ ಸ್ಕೂಟಿಯಲ್ಲಿದ್ದ ಇಬ್ಬರ ಪೈಕಿ ಒಬ್ಬನ ಸ್ಥಿತಿ ಗಂಭಿರವಾಗಿದ್ದು ಗಾಯಾಳುಗಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.
Back to top button
error: Content is protected !!