ಕುಶಾಲನಗರ, ನ 9: ಶ್ರೀ ಗಣಪತಿ ಜಾತ್ರೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮದ ಮೊದಲನೇ ದಿನವಾದ ವಿದೂಷಿ ಪೂರ್ಣಿಮಾ ವಿನಯ್ ನಾಟ್ಯ ನಿಕೇತನ ನೃತ್ಯ ಶಾಲೆಯ ಬೈಚನಹಳ್ಳಿ, ಕುಶಾಲನಗರ, ಮಡಿಕೇರಿಯ ತಂಡ ದಿಂದ ಭರತನಾಟ್ಯ, ಜಾನಪದ ಹಾಗೂ ವೈವಿಧ್ಯಮಯ ಕಾರ್ಯಕ್ರಮವನ್ನು ಅದ್ಬುತಪೂರ್ವವಾಗಿ ನೃತ್ಯ ಪ್ರದರ್ಶನ ನೀಡಿದರು.
Back to top button
error: Content is protected !!