ಸಭೆ

ಜೆಸಿಐ ಕುಶಾಲನಗರ ಕಾವೇರಿ 2025 ನೇ ಸಾಲಿನ ಅಧ್ಯಕ್ಷರಾಗಿ ತಂಬಂಡ ತೇಜ ದಿನೇಶ್ ಆಯ್ಕೆ

ಕುಶಾಲನಗರ, ನ 17: ಜೆಸಿಐ ಕುಶಾಲನಗರ ಕಾವೇರಿ 2025 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಜೆಸಿ ತಂಬಂಡ ತೇಜ ದಿನೇಶ್ ರವರು ಆಯ್ಕೆಯಾಗಿದ್ದಾರೆ.

ಇಂದು ನಡೆದ ಸಭೆಯಲ್ಲಿ ನಾಮಿನೇಷನ್ ಕಮಿಟಿ ಚೈರ್ಮನ್ ಆಗಿದ್ದ IPP ಜೆಸಿ ರಜನಿಕಾಂತ್ ಎಂ.ಜೆ.ರವರು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ ನೂತನ ಅಧ್ಯಕ್ಷರನ್ನು ಘೋಷಿಸಿದರು
ಈ ಸಭೆಯಲ್ಲಿ ಅಧ್ಯಕ್ಷರಾದ ಜಗದೀಶ್ ಬಿ. PZVP ಜೆಸಿ ಪ್ರಶಾಂತ್, ಜೆಸಿ ಮುಕೇಶ್ ಜೈನ್, ಜೆಸಿ ರೂಯಿ, ಹಾಗೂ ಜೆಸಿಐ ಕುಶಾಲನಗರ ಕಾವೇರಿಯ ಹಿರಿಯ ಜೆಸಿ ಸದಸ್ಯರು, ಪದಾಧಿಕಾರಿಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!