ಕುಶಾಲನಗರ, ನ 06: ಕುಶಾಲನಗರದ ವ್ಯಾನು ಮಾಲೀಕರ ಮತ್ತು ಚಾಲಕರ ಸಂಘದ ವಾರ್ಷಿಕ ಮಹಾಸಭೆ ಕುಶಾಲನಗರದ ಮಹಾಲಕ್ಷ್ಮಿ ಪ್ರೆಸಿಡೆನ್ಸಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಚ್.ಎನ್. ವರದ ಅಧ್ಯಕ್ಷತೆಯಲ್ಲಿ ನೆರವೇರಿತು.
ಸಭೆಯಲ್ಲಿ ತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ವ್ಯಾನ್ ಮಾಲಿಕರ ಮತ್ತು ಚಾಲಕರ ಸಂಘದ ನೂತನ ಅಧ್ಯಕ್ಷ ಎನ್. ಸಿ. ಡಾಲು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷ್ರಾಷಗಿ ಗಣೇಶ ಡಿ, ಕಾರ್ಯದರ್ಶಿಯಾಗಿ ಭರತ್ ಖಜಾಂಜಿಯಾಗಿ ಶ್ರೀಧರ, ಸಹ ಕಾರ್ಯದರ್ಶಿಯಾಗಿ ಅನೀಸ್, ಗೌರವಾಧ್ಯಕ್ಷರಾಗಿ ಸುನಿಲ್, ನಿರ್ದೇಶಕರಾಗಿ ಕೃಷ್ಣಮೂರ್ತಿ, ವಿನು, ಮಂಜು ಸಲಹೆಗಾರರಾಗಿ ಕುಮಾರ್, ಪುಟ್ಟ ಅವರನ್ನು ಆಯ್ಕೆ ಮಾಡಲಾಯಿತು.
Back to top button
error: Content is protected !!