ಕುಶಾಲನಗರ, ಆ 30: ಗುಡ್ಡೆಹೊಸೂರು ಬಸವನಹಳ್ಳಿಯಲ್ಲಿ ವೃದ್ದನ ಹತ್ಯೆ
ಶುಂಠಿ ಹೊಲದ ಕಾವಲುಗಾರ ಕೇರಳ ಮೂಲದ ಮುರಳಿ ಎಂಬಾತನ ಕೊಲೆ.
ಬಸವನಹಳ್ಳಿ ಗ್ರಾಮದ ತೀರ್ಥ ಎಂಬಾತನಿಂದ ಕೃತ್ಯ.
ಗುರುವಾರ ರಾತ್ರಿ ನಡೆದ ಘಟನೆ.
ಆರೋಪಿ ತೀರ್ಥನಿಂದ ತನ್ನ ಪತ್ನಿಯ ಮೇಲೂ ಕತ್ತಿಯಿಂದ ಮಾರಣಾಂತಿಕ ಹಲ್ಲೆ.
ಸ್ಥಳಕ್ಕೆ ಎಸ್ಪಿ ರಾಮರಾಜನ್ ಭೇಟಿ ಪರಿಶೀಲನೆ, ಆರೋಪಿ ಬಂಧನ. ಗಾಯಾಳು ಪತ್ನಿ ಆಸ್ಪತ್ರೆಗೆ ದಾಖಲು. 
Back to top button
error: Content is protected !!