ಕುಶಾಲನಗರ, ಆ 11: ಗುಡ್ಡೆಹೊಸೂರು ಶ್ರೀ ವಿನಾಯಕ ಸೇವಾ ಸಮಿತಿಯ 30ನೇ ವರ್ಷದ ವಾರ್ಷಿಕೋತ್ಸವದ ಪೂರ್ವಭಾವಿ ಸಭೆಯನ್ನು ಗುಡ್ಡೆಹೊಸೂರು ಸಮುದಾಯ ಭವನದಲ್ಲಿ ಕರೆಯಲಾಗಿತ್ತು. ಈ ಸಾಲಿನ ಅಧ್ಯಕ್ಷರಾಗಿ ಪ್ರದೀಪ್ ಬಿ. ಎಂ, ಕಣ್ಣನ್ ಅವರನ್ನು ಉಪಾಧ್ಯಕ್ಷರನ್ನಾಗಿ, ದರ್ಶನ್ ಅವರನ್ನು ಕಾರ್ಯದರ್ಶಿಯಾಗಿ, ರವಿ ಕೆ ಡಿ ಅವರನ್ನು ಖಜಾಂಚಿಯಾಗಿ ಸರ್ವನುಮತದಿಂದ ಆಯ್ಕೆ ಮಾಡಲಾಯಿತು.
ಈ ವರ್ಷ 5 ದಿನಗಳ ಆಚರಣೆಯನ್ನು ಮಾಡಲು ಸಮಿತಿ ತೀರ್ಮಾನಿಸಿತು.
Back to top button
error: Content is protected !!